Surprise Me!

Bigg Boss Kannada 12 : ಗಿಲ್ಲಿ, ರಕ್ಷಿತಾ, ಅಶ್ವಿನಿ ನಡುವೆ ಜಗಳ | Filmibeat Kannada

2025-11-13 61 Dailymotion

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಬಿಗ್ ಬಾಸ್ ನೀಡಿರುವ “ಚಕ್ರವ್ಯೂಹ ಟಾಸ್ಕ್” ಕುರಿತು ಸ್ಪರ್ಧಿಗಳು ತೀವ್ರ ಚರ್ಚೆ ನಡೆಸುತ್ತಿರುವುದು ಕಾಣುತ್ತದೆ. ಈ ವೇಳೆ ರಕ್ಷಿತಾ ಗಿಲ್ಲಿ ಬಳಿ ಹೋಗಿ ಗುಟ್ಟಾಗಿ ಏನೋ ಮಾತನಾಡಿದ್ದಾರೆ. ಇದಕ್ಕೆ ಅಶ್ವಿನಿ ಗೌಡ ಪ್ರಕ್ರಿಯಿಸಿದ್ದು, ಗಿಲ್ಲಿ ಮಧ್ಯದಲ್ಲಿ ಬಂದು ನಮ್ಮಿಷ್ಟ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನು ಈ ವಿಚಾರಕ್ಕೆ ಅಶ್ವಿನಿ,ಗಿಲ್ಲಿ, ರಕ್ಷಿತಾ ನಡುವೆ ಜಗಳ ನಡೆದಿದೆ.

In the promo released by Colors Kannada channel, contestants are seen having an intense discussion about the “Chakravyooh Task” given by Bigg Boss. During this, Rakshita is seen secretly talking to Gilli. Seeing this, Ashwini Gowda reacted, and Gilli interrupted in the middle saying, “It’s my choice.” Following this, an argument broke out between Ashwini, Gilli, and Rakshita.

#BiggBossKannadaGrandOpening #BiggBossKannada #BBK12 #GilliNata #RakshithaGowda #FightBetweenAshwiniRakshiktha #AshwiniGowda #SpandanaSomanna #Karibasappa #Dhruvanth #RashikaShetty #chandraprabha #Janhvi #satishcadaboms #GilliNata #CockroachSudhi #ManjuBhashini #BBK #BBK12Launch #BiggBossHouse #KicchaSudeep #BBKGrandPremiere #BBKContestants#BiggBossUpdate

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc

~ED.33~PR.451~

Buy Now on CodeCanyon